Monday, 20 January 2014

taalme

ತಾಳ್ಮೆ 




ಓ ವಿಧಿಯೇ ,

ನಿನ್ನ ಲೀಲೆ ಬಲ್ಲವರಾರೆ?

ಏಳುವರಷ್ಟರಲ್ಲಿ  ಬೀಳಿಸುವೆ,

ಬೀಳುವಷ್ಟರಲ್ಲಿ ಏಳಿಸುವೆ..  

ನಾ 

ನೋಯುವೆ, 

ಬೇಯುವೆ,

ನನ್ನ ದಿನಗಳಿಗಾಗಿ 

ನಾ ಕಾಯುವೆ.........  


2 comments:

  1. Madam, people from other languages would also like to appreciate these poems But only with your help by translating them into English:)

    ReplyDelete